Translations by VAC

VAC has submitted the following strings to this translation. Contributions are visually coded: currently used translations, unreviewed suggestions, rejected suggestions.

14 of 4 results
1.
Music and movies in Ubuntu
2009-11-21
ಉಬುಂಟುವಿನಲ್ಲಿ ಸಿನೆಮಾ ಮತ್ತು ಸಂಗೀತ
2.
Ubuntu is ready to play videos and music from the web and from DVDs. It works straight away for the free and popular formats that people can use without paying license fees.
2009-11-21
ಉಬುಂಟು ಜಾಲ ಮತ್ತು ಡಿವಿಡಿಗಳಿಂದ ಸಂಗೀತ ಮತ್ತು ವಿಡಿಯೊ ಆಡಿಸಲು ಸಿದ್ದವಾಗಿದೆ. ಇದು ಸ್ವತಂತ್ರ ಮತ್ತು ಪರವಾನಗಿ ಶುಲ್ಕರಹಿತ ಜನಪ್ರಿಯ ನಮೂನೆಗಳೊಂದಿಗೆ ನೇರವಾಗಿ ಕೆಲಸ ಮಾಡುತ್ತದೆ.
3.
<em>Rhythmbox Music Player</em> lets you organize your music and listen to Internet radio. It also keeps track of podcasts, to download new episodes of a show automatically.
2009-11-21
<em>ರಿದಮ್-ಬಾಕ್ಸ ಮ್ಯೂಸಿಕ್ ಪ್ಲೇಯರ್</em> ಸಂಗೀತ ಸಂಗ್ರಹವನ್ನು ಹೊಂದಿಸಿಕೊಳ್ಳಲು ಅಂತರ್ಜಾಲ ರೇಡಿಯೋವನ್ನು ಕೇಳಲು ಸಹಾಯ ಮಾಡುತ್ತದೆ. ಅಲ್ಲದೆ ಪಾಡ್ಕಾಸ್ಟಗಳ ಜಾಡುಹಿಡಿದು ಹೊಸ ಎಪಿಸೋಡುಗಳನ್ನು ಸ್ವಯಂಚಾಲಿತವಾಗಿ ಇಳಿಸಿಕೊಳ್ಳಲು ಸಹಾಯಮಾಡುತ್ತದೆ.
4.
Plug in an MP3 player to start synchronizing your music collection, or insert a CD to copy its music to your computer.
2009-11-21
ಸಂಗೀತ ಸಂಗ್ರಹವನ್ನು ಮೇಳೈಸಲು ಎಂಪಿ೩ ಪ್ಲೇಯರನ್ನು ಸಂಪರ್ಕಿಸಿ, ಸೀಡಿಯನ್ನು ಹಾಕಿ ಸಂಗೀತವನ್ನು ಗಣಕಕ್ಕೆ ನಕಲು ಮಾಡಿಕೊಳ್ಳಿ.