|
1.
|
|
|
Office tools at your fingertips
|
|
|
|
ಕಛೇರಿ ಸಲಕರಣೆಗಳು ನಿಮ್ಮ ಬೆರಳಂಚಿನಲ್ಲಿ
|
|
Translated and reviewed by
Chandan (ಚಂದನ್)
|
|
|
|
Located in
slides/ubuntu/openoffice.html:1
|
|
2.
|
|
|
<em>OpenOffice.org</em> is a powerful office software suite that is very easy to learn.
|
|
|
|
<em>ಓಪನ್ಆಫೀಸ್.ಆರ್ಗ್</em> ಕಲಿಯಲು ಅತ್ಯಂತ ಸುಲಭದ್ದಾಗಿದ್ದು, ಒಂದು ಸಶಕ್ತ ಕಛೇರಿ ಸಲಕರಣೆಗಳ ವರ್ಗವಾಗಿದೆ.
|
|
Translated and reviewed by
Chandan (ಚಂದನ್)
|
|
|
|
Located in
slides/ubuntu/openoffice.html:2
|
|
3.
|
|
|
It is useful to create letters, presentations and spreadsheets, as well as diagrams and databases.
|
|
|
|
ಇದು ಪತ್ರ, ಮಂಡನೆ, ಕೋಷ್ಟಕಗಳು ಮಾತ್ರವಲ್ಲದೆ, ರೇಖಾಕೃತಿ ಹಾಗೂ ದತ್ತಸಂಚಯಗಳನ್ನು ರಚಿಸಲು ಸಹಾಯಕವಾಗಿದೆ.
|
|
Translated and reviewed by
Chandan (ಚಂದನ್)
|
|
|
|
Located in
slides/ubuntu/openoffice.html:3
|
|
4.
|
|
|
OpenOffice.org works with documents for all the popular office applications including WordPerfect and Microsoft Office. It uses the ISO standard OpenDocument format by default.
|
|
|
|
ಓಪನ್ಆಫೀಸ್.ಆರ್ಗ್ ವರ್ಡ್‌ಪರ್ಫೆಕ್ಟ್, ಮೈಕ್ರೋಸಾಫ್ಟ ಆಫೀಸ್ ಸೇರಿದಂತೆ ಎಲ್ಲ ಜನಪ್ರಿಯ ಕಡತ ಮಾದರಿಗಳೊಂದಿಗೆ ಕೆಲಸಮಾಡುತ್ತದೆ. ಅಲ್ಲದೆ, ಇದು ಪೂರ್ವನಿಯೋಜಿತವಾಗಿ ಐ.ಎಸ್.ಓ. ಓಪನ್-ಡಾಕ್ಯುಮೆಂಟ್ ಮಾದರಿಯನ್ನು ಬಳಸುತ್ತದೆ.
|
|
Translated and reviewed by
Chandan (ಚಂದನ್)
|
|
|
|
Located in
slides/openoffice.html:4
|