Translations by Neelavar
Neelavar has submitted the following strings to this translation. Contributions are visually coded: currently used translations, unreviewed suggestions, rejected suggestions.
5. |
Install

2010-09-06 |
ಸಂಸ್ಥಾಪಿಸು

6. |
Install (OEM mode, for manufacturers only)

2010-09-06 |
ಸಂಸ್ಥಾಪಿಸು (OEM ಮಾದರಿ, ನಿರ್ಮಾತೃಗಳಿಗಾಗಿ ಮಾತ್ರ)

7. |
You are installing in system manufacturer mode. Please enter a unique name for this batch of systems. This name will be saved on the installed system and can be used to help with bug reports.

2010-09-06 |
ತಾವು ಯಂತ್ರ ನಿರ್ಮಾತೃಗಳ ಮಾದರಿಯಲ್ಲಿ ಸಂಸ್ಥಾಪಿಸುತ್ತಿದ್ದೀರಿ. ಈ ಯಂತ್ರಗಳ ಗುಂಪಿಗೆ ಅನನ್ಯವಾದ ಹೆಸರೊಂದನ್ನು ನೀಡಿರಿ. ಈ ಹೆಸರು ಸಂಸ್ಥಾಪಿಸಲ್ಪಡುವ ಯಂತ್ರದಲ್ಲಿ ಉಳಿಸಲಾಗುತ್ತದೆ, ಹಾಗು ತೊಂದರೆ(bugs)ಗಳನ್ನು ವಿವರಿಸುವಾಗ ಆಧಾರಕ್ಕಾಗಿ ಬಳಸಬಹುದಾಗಿದೆ.

8. |
You can try ${RELEASE} without making any changes to your computer, directly from this ${MEDIUM}.

2010-09-08 |
ನೀವು ನೇರವಾಗಿ ${MEDIUM}ನಿಂದ ನಿಮ್ಮ ಗಣಕಯಂತ್ರದಲ್ಲಿ ಯಾವುದೇ ಬದಲಾವಣೆ ಮಾಡದೇ, ${RELEASE}ಅನ್ನು ಪ್ರಯತ್ನಿಸಬಹುದು.

9. |
Or if you're ready, you can install ${RELEASE} alongside (or instead of) your current operating system. This shouldn't take too long.

2010-09-08 |
ಅಥವಾ ನೀವು ತಯಾರಿದ್ದರೆ, ${RELEASE}ಅನ್ನು ಪ್ರಸ್ತುತ ನಿರ್ವಹಣಾ ತಂತ್ರಾಂಶದೊಂದಿಗೆ (ಅಥವಾ ಬದಲಾಗಿ), ಸಂಸ್ಥಾಪಿಸಬಹುದು. ಇದಕ್ಕೆ ತುಂಬಾ ಸಮಯ ಬೇಕಾಗಲಾರದು.

10. |
Try ${RELEASE}

2010-09-06 |
${RELEASE} ಅನ್ನು ಪ್ರಯತ್ನಿಸು

11. |
Install ${RELEASE}

2010-09-06 |
${RELEASE} ಅನ್ನು ಸಂಸ್ಥಾಪಿಸು

12. |
You may wish to read the release notes or update this installer.

2010-09-06 |
ಬಿಡುಗಡೆ ಮಾಹಿತಿ ಅಥವಾ ಸಂಸ್ಥಾಪಕ ಪುನಶ್ಚೇತನ - ಈ ಮಾಹಿತಿಗಳನ್ನು ನೀವು ಓದಬಹುದು.

13. |
You may wish to read the release notes.

2010-09-06 |
ಬಿಡುಗಡೆ ಮಾಹಿತಿಯನ್ನು ನೀವು ಓದಬಹುದು.

14. |
You may wish to update this installer.

2010-09-06 |
ಸಂಸ್ಥಾಪಕ ಪುನಶ್ಚೇತನದ ಬಗ್ಗೆ ಮಾಹಿತಿಯನ್ನು ನೀವು ಓದಬಹುದು

15. |
Where are you?

2010-09-06 |
ನೀವು ಎಲ್ಲಿದ್ದೀರಿ?

16. |
Keyboard layout

2010-09-06 |
ಕೀಲಿಮಣೆ ವಿನ್ಯಾಸ

17. |
Choose your keyboard layout:

2010-09-08 |
ನಿಮ್ಮ ಕೀಲಿಮಣೆಯ ವಿನ್ಯಾಸವನ್ನು ಆಯ್ಕೆ ಮಾಡಿ:

18. |
Type here to test your keyboard

2010-09-08 |
ನಿಮ್ಮ ಕೀಲಿಮಣೆಯನ್ನು ಪರೀಕ್ಷಿಸಲು ಇಲ್ಲಿ ಟೈಪಿಸಿ

19. |
Detect Keyboard Layout

2016-03-26 |
ಕೀಲಿಮಣೆಯ ವಿನ್ಯಾಸವನ್ನು ಪತ್ತೆ ಮಾಡು

20. |
Detect Keyboard Layout...

2016-03-26 |
ಕೀಲಿಮಣೆಯ ವಿನ್ಯಾಸವನ್ನು ಪತ್ತೆ ಮಾಡು...

21. |
Please press one of the following keys:

2010-09-08 |
ಈ ಕೆಳಗೆ ನಮೂದಿಸಿದ ಯಾವುದಾದರೂ ಒಂದು ಕೀಲಿಯನ್ನು ಒತ್ತಿ:

22. |
Is the following key present on your keyboard?

2010-09-08 |
ಈ ಕೆಳಗೆ ನಮೂದಿಸಿದ ಕೀಲಿಯು ನಿಮ್ಮ ಕೀಲಿಮಣೆಯಲ್ಲಿದೆಯೇ?

23. |
Who are you?

2010-09-06 |
ನೀವು ಯಾರು?

24. |
Your name:

2010-09-08 |
ರು:

25. |
Pick a username:

2010-09-08 |
ಬಳಕೆದಾರರ ಹೆಸರೊಂದನ್ನು ಸೂಚಿಸಿ:

27. |
Must start with a lower-case letter.

2016-03-26 |
ಸಣ್ಣ ಅಕ್ಷರದಿಂದ ಪ್ರಾರಂಭಿಸಬೇಕು

28. |
May only contain lower-case letters, digits, hyphens, and underscores.

2016-03-26 |
ಸಣ್ಣ ಅಕ್ಷರಗಳು, ಅಂಕೆಗಳು, ವಿಭಜಿಸುವ ಚಿನ್ಹೆಗಳು , ಮತ್ತು ಅಡ್ಡಗೆರೆ ಮಾತ್ರ ಬಳಸಬಹುದಾಗಿದೆ

29. |
Skip

2010-09-06 |
ಉಪೇಕ್ಷಿಸು

30. |
Choose a password:

2010-09-08 |
ಗುಪ್ತಪದವನ್ನು ಸೂಚಿಸಿ:

32. |
Password

2010-09-06 |
ಗುಪ್ತಪದ (ಪಾಸ್ ವರ್ಡ್)

33. |
Confirm password

2010-09-08 |
ಗುಪ್ತಪದವನ್ನು ಧೃಢಪಡಿಸಿ

34. |
Confirm your password:

2016-03-26 |
ನಿಮ್ಮ ಗುಪ್ತ ಪದವನ್ನು ಖಚಿತಪಡಿಸಿ:

35. |
Your computer's name:

2016-03-26 |
ನಿಮ್ಮ ಗಣಕಯಂತ್ರದ ಹೆಸರು:

36. |
The name it uses when it talks to other computers.

2016-03-26 |
ಬೇರೆ ಗಣಕಯಂತ್ರಗೊಳೊಂದಿಗೆ ಸಂಪರ್ಕಿಸುವಾಗ ಬಳಸುವ ಹೆಸರು.

37. |
Must be between 1 and 63 characters long.

2016-03-26 |
1 ಮತ್ತು 63ರ ನಡುವೆ ಅಕ್ಷರಗಳನ್ನು ಹೊಂದಿರಬೇಕು.

39. |
May not start or end with a hyphen.

2016-03-26 |
ಅಡ್ಡಗೆರೆಯೊಂದಿಗೆ ಪ್ರಾರಂಭ ಅಥವಾ ಮುಕ್ತಾಯಗೊಳಿಸುವಂತಿಲ್ಲ.

41. |
You are running in debugging mode. Do not use a valuable password!

2010-09-06 |
ನೀವು ಡಿಬಗ್ಗಿಂಗ್ ಮಾದರಿಯಲ್ಲಿ ಕಾರ್ಯಾಚರಿಸುತ್ತಿದ್ದೀರ. ಅಮೂಲ್ಯವಾದ ಗುಪ್ತಪದವನ್ನು ಬಳಸಬೇಡಿ!

42. |
Passwords do not match

2016-03-26 |
ಗುಪ್ತಪದಗಳು ತಾಳೆಯಾಗುತ್ತಿಲ್ಲ

43. |
Short password

2010-09-08 |
ಚಿಕ್ಕದಾದ ಗುಪ್ತಪದ

44. |
Weak password

2010-09-08 |
ದುರ್ಬಲ ಗುಪ್ತಪದ

45. |
Fair password

2010-09-08 |
ಸಾಧಾರಣ ಗುಪ್ತಪದ

46. |
Good password

2010-09-08 |
ಉತ್ತಮ ಗುಪ್ತಪದ

47. |
Strong password

2010-09-08 |
ಸಬಲವಾದ ಗುಪ್ತಪದ

48. |
Log in automatically

2010-09-06 |
ಸ್ವಚಾಲಿತವಾಗಿ ಪ್ರವೇಶಿಸಿ.

49. |
Require my password to log in

2010-09-06 |
ಪ್ರವೇಶಕ್ಕಾಗಿ ನನ್ನ ಗುಪ್ತಪದದ ಅವಶ್ಯಕತೆಯಿದೆ

51. |
Installation type

2016-03-26 |
ಅನುಸ್ಥಾಪನೆಯ ರೀತಿ

54. |
Prepare partitions

2010-09-06 |
ಭಾಗಗಳನ್ನು (partition) ತಯಾರುಮಾಡಿ.

56. |
Quit the installation?

2010-09-06 |
ಸಂಸ್ಥಾಪನೆಯಿಂದ ನಿರ್ಗಮಿಸಲೇ?

57. |
Do you really want to quit the installation now?

2010-09-06 |
ನೀವು ನಿಜವಾಗಲೂ ಈಗ ಸಂಸ್ಥಾಪನೆಯಿಂದ ನಿರ್ಗಮಿಸಬಯಸುತ್ತೀರಾ?

63. |
Cancel the installation.

2010-09-08 |
ಸಂಸ್ಥಾಪನೆಯನ್ನು ಉಪೇಕ್ಷಿಸು.

65. |
How would you like to proceed?

2010-09-06 |
ನೀವು ಹೇಗೆ ಮುಂದುವರೆಯ ಬಯಸುವಿರಿ?

66. |
Installation Complete

2010-09-06 |
ಸಂಸ್ಥಾಪನೆ ಸಂಪೂರ್ಣವಾಗಿದೆ

67. |
Continue Testing

2010-09-06 |
ಪರೀಕ್ಷಿಸುವುದನ್ನು ಮುಂದುವರೆಸು

68. |
Restart Now

2010-09-06 |
ಮರಳಿ ಆರಂಭಿಸು